ಹುಟ್ಟಿದಾಗ ತಂದೆಗೆ ಮಗಳೆನಿಸಿದೆ ಬೆಳೆದಾಗ ಪರಿಸರದಲ್ಲಿ ಅಕ್ಕ ತಂಗಿಯೆಣಿಸಿದೆ ಕೈ ಹಿಡಿದಾಗ ಗಂಡನಿಗೆ ಪತ್ನಿ ಎನಿಸಿದೆ ಮಗುವಿಗೆ ಜನ್ಮವಿತ್ಟಾಗ ತಾಯಿ ಎನಿಸಿದೆ, ಮುಪ್ಪಿನಲ್ಲಿ ಅಜ್ಜಿ ಎನಿಸಿದೆ ಕಾಲಕಾಲಕ್ಕೆ ನಾನಾ ಕಾಲಕ್ಕೆ ನಾನಾ ತರವೆನಿಸಿದರೂ ಸಮಾಜದಲ್ಲಿ ನಾನೊಬ್ಬಳು ಮಹಿಳೆ ಇದರ ನಿರಂತರತೆಗೆ ಆಚರಿಸುವೆವು ಪ್ರತಿವರ್ಷ ಮಹಿಳಾ ದಿನಾಚರಣೆ.


