ವನಮಹೋತ್ಸವ

ಸ್ವಚ್ಛ ಪರಿಸರದ ಶುದ್ದ ಗಾಳಿಗಾಗಿ ಹಂಬಲಿಸುವೆವು ಪ್ರತಿ ಕ್ಷಣ ಪರಿಸರ ನಾಶದಿಂದ ಧಗಧಗಿಸುತ್ತಿಹ ಪ್ರತಿ ದಿನ ಈ ಭೂಮಿ ಈ ಮಣ್ಣಿನ ಉಳಿವಿಗಾಗಿ ಪಣತೊಟ್ಟಿರುವೆವು ಪ್ರತೀ ವರುಷ ಗಿಡ ನೆಡುವ ಕಾಯಕದಿ ನಾವು

Leave a Reply

Your email address will not be published. Required fields are marked *