ಚಿಣ್ಣರ ಮೇಳ

ಕರಿಯಂಗಳ ಗ್ರಾಮದ ಎಲ್ಲಾ ಅಂಗನವಾಡಿ ಕೇಂದ್ರಗಳ ಪುಟಾಣಿ ಮಕ್ಕಳ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಅಂಗನವಾಡಿಗೆ ಪ್ರಥಮ ಚಾಂಪಿಯನ್ಶಿಪ್ತರಣೆ

Read More >>

ಮಕ್ಕಳ ದಿನಾಚರಣೆ

ನನಗೆ ಮಕ್ಕಳೆಂದರೆ ಇಷ್ಟ ಎಂದರು ಜವಾಹರಲಾಲ್ ನೆಹರು “ಮಕ್ಕಳೇ ಮುಂದಿನ ಭವ್ಯ ಭಾರತದ ಪ್ರಜೆಗಳು” ಎಂದರು ಚಾಚಾ ನೆಹರು. ಅದಕ್ಕಾಗಿ ಆಚರಿಸುವೆವು ಅವರ ಹುಟ್ಟುಹಬ್ಬವನ್ನು ಇಂದು ಮಕ್ಕಳ ದಿನ ದಿನಾಚರಣೆ ಎಂದು

Read More >>

ಪೈಪು ಕಾಂಪೋಸ್ಟ್

ಕೊಳೆತ ಕಸಕಡ್ಡಿ ಎಲ್ಲೆಂದರಲ್ಲಿ ಬಿಸಾಡಿದರೆ ಕೊಳೆತು ನಾರುವುದು ಪರಿಸರ, ಇದನ್ನರಿತು ನಮ್ಮ ಗ್ರಾಮ ಪಂಚಾಯತ್ ನೀಡಿತು ಕಾಂಪೋಸ್ಟ್ ಗೊಬ್ಬರ ಪರಿಕರ

Read More >>