ಶಿಕ್ಷಕ ರಕ್ಷಕ ಸಭೆ

ಜ್ಞಾನ ಪೂರೈಕೆಯನ್ನಲ್ಲದೆ ವಿದ್ಯಾರ್ಥಿಯಲ್ಲಿ ಕನಸು ಹಾಗೂ ಉದಾತ್ತಾ ಧ್ಯೇಯವನ್ನು ಬಿತ್ತುವುದು ಪೋಷಕರ ಮತ್ತು ಶಿಕ್ಷಕರ ಕಾರ್ಯ

Read More >>

ಆರೋಗ್ಯ ಮಾಹಿತಿ

ಪ್ರತಿಯೊಬ್ಬ ಜೀವಿಗೆ ಬೇಕು ಆರೋಗ್ಯ, ಆಧುನಿಕತೆ ಮಾಡಿತು ಎಲ್ಲಾ ಹಾಳು ಇವೆಲ್ಲದರಿಂದ ಹೊರ ಬರಲು ಒಂದೇ ದಾರಿ, ಮುಂದೆ ಭವ್ಯ ಭಾರತದ ಭವಿಷ್ಯದ ಪ್ರಜೆಗೆ ನೀಡುವುದು ಮಾಹಿತಿ

Read More >>

ಹೊರಾಂಗಣ ಆಟ

ದೈಹಿಕ ಸಾಮರ್ಥ್ಯಕ್ಕೊಂದು ವೇದಿಕೆ, ಆಡಿ ತೋರಿಸುವೆನು ತನ್ನ ಚಾತುರತೆ ಇವೆಲ್ಲದಕ್ಕೂ ಮುನ್ನುಡಿ ಬರೆದಿರುವುದು ನಮ್ಮ ಆಟದ ವೇದಿಕೆ.

Read More >>

ಒಳಾಂಗಣ ಆಟ

ಬಳಲಿದಾಗ ಬಂದು ಕೂರುವ ಕೇಂದ್ರ. ಇದು ನಮ್ಮ ಶ್ರಮ ರಹಿತ ಆಟದ ಕೇಂದ್ರ. ಇಲ್ಲಿರುವುದು ಕೇವಲ ಮನದ ಭಾವನೆಗೆ ಮಾತ್ರ ಅವಕಾಶ.

Read More >>

ದೂರದರ್ಶನ

ದೂರವೆಂಬುದನ್ನು ತಿಳಿಯಲಾರೆವು ಬ್ೃೂವಾ ಚಿತ್ರವನ್ನು ನಿಜವೆಂದು ತಿಳಿದೆವು ಹಾಡು ಹಾಡಿಗೆ ಕುಣಿದು ಕುಪ್ಪಳಿಸಿದೆವು. ನಡೆಯುವುದೆಲ್ಲಾ ದೂರದಲ್ಲಾದರು ನಮಗಾಯಿತು ಹತ್ತಿರದ ಅನುಭವ.

Read More >>

ಅಕ್ಷರ ಪರಿಚಯ

ಶಾಲೆಯೆಂದರೇನು ಅರಿಯದೆ ಬರುವ ಪ್ರತಿ ಕಂದನಿಗೆ ತಿಳಿಸುವೆನು ಶಾಲೆಯ ಮಹತ್ವವನ್ನು ಪ್ರತಿ ಶಿಕ್ಷಣದಿ, ಅದುವೇ ಶಾಲಾ ಪೂರ್ವ ಶಿಕ್ಷಣ. ಅಕ್ಷರವೆಂದರೇನು ತಿಳಿಯುವ ಕಾಲಕ್ಕೆ ಅಕ್ಕರೆಯಿಂದ ಮಾತನಾಡಿಸಿದೆ, ನಕ್ಕು ನಲಿದೆ, ಕತೆ ಹೇಳಿದೆ. ಅಕ್ಷರ ಪರಿಚಯವಾದ...

Read More >>

ಉಪಹಾರ ಮತ್ತು ಊಟ

ವಿದ್ಯೆಯನ್ನರಸಿ ಬರುವ ಪ್ರತಿ ಕಂದನಿಗೆ ಹಸಿವಿನ ಅರಿವಾಗಬಾರದೆಂಬುವುದು ಸರಕಾರದ ಧ್ಯೇಯ ವಾಕ್ಯ. ಬೆಂದ ಮಾತ್ರಕ್ಕೆ ತಿಂದು ತೇಗುವುದು ನಮ್ಮ ಕಂದಮ್ಮ ಅದಕ್ಕಾಗಿ ನೀಡಿವೆವು ಪ್ರತಿ ಕಂದನಿಗೆ ಉಪಹಾರ ಹಾಗೂ ಊಟ

Read More >>

ವ್ಯಾಯಾಮ

ಯೋಗ ಮಾಡಿದರೆ ರೋಹ್ವು ಬಾಧಿಸದು ಎಂಬ ನಾಣ್ನುಡಿಯಂತೆ ಆರೋಗ್ಯಪೂರ್ಣ ಮಗುವಿನಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಎಂದರಿತು ವ್ಯಾಯಾಮ ಎಂಬ ಮುನ್ನುಡಿಯನ್ನು ಮಗುವಿನ ಬಾಳಿಗೆ ಅರ್ಪಿಸಿದಾಗ

Read More >>