ಬೀಳ್ಕೊಡುಗೆ

ಸರಕಾರಿ ಕೆಲಸ ದೇವರ ಕೆಲಸವೆಂದು ನಂಬಿ ಜನರ ಆಶೋತ್ತರಗಳಿಗೆ ಸೂಕ್ತವಾಗಿ ಸ್ಪಂದಿಸಿ ಸರಕಾರದ ನೀತಿ ನಿಯಮಾವಳಿಗಳನ್ನು ಪಾಲಿಸಿ ಗ್ರಾಮದ ಅಭಿವೃದ್ದಿಗೆ ಶ್ರಮಿಸಿದ ಪಂಚಾಯತ್ ಅಬಿವೃದ್ದಿ ಅಧಿಕಾರಿಗೆ ಬೀಳ್ಕೊಡುಗೆ

Read More >>

ಆರೋಗ್ಯವೇ ಭಾಗ್ಯ

ಅಂಗನವಾಡಿ ವ್ಯಾಪ್ತಿಯ ಪ್ರತಿ ನಾಗರಿಕರು ಆರೋಗ್ಯಪೂರ್ಣ ಜೀವನ ಸಾಗಿಸಬೇಕೆಂಬುದೇ ನಮ್ಮ ಧ್ಯೇಯ ಅದಕ್ಕಾಗಿ ಕೆಸಿಸಿ ಆರೋಗ್ಯ ಕಾರ್ಡ್ ವಿತರಣೆ

Read More >>

ಮಹಿಳಾ ದಿನಾಚರಣೆ

ಹುಟ್ಟಿದಾಗ ತಂದೆಗೆ ಮಗಳೆನಿಸಿದೆ ಬೆಳೆದಾಗ ಪರಿಸರದಲ್ಲಿ ಅಕ್ಕ ತಂಗಿಯೆಣಿಸಿದೆ ಕೈ ಹಿಡಿದಾಗ ಗಂಡನಿಗೆ ಪತ್ನಿ ಎನಿಸಿದೆ ಮಗುವಿಗೆ ಜನ್ಮವಿತ್ಟಾಗ ತಾಯಿ ಎನಿಸಿದೆ, ಮುಪ್ಪಿನಲ್ಲಿ ಅಜ್ಜಿ ಎನಿಸಿದೆ ಕಾಲಕಾಲಕ್ಕೆ ನಾನಾ ಕಾಲಕ್ಕೆ ನಾನಾ ತರವೆನಿಸಿದರೂ ಸಮಾಜದಲ್ಲಿ...

Read More >>

ಮಕ್ಕಳ ದಿನಾಚರಣೆ

ನನಗೆ ಮಕ್ಕಳೆಂದರೆ ಇಷ್ಟ ಅಂದರು ಜವಾಹರಲಾಲ್ ನೆಹರು “ಮಕ್ಕಳೇ ಮುಂದಿನ ಭವ್ಯ ಭಾರತದ ದಿವ್ಯ ಪ್ರಜೆಗಳು ” ಎಂದರು ಚಾಚಾ ನೆಹರು. ಅದಕ್ಕಾಗಿ ಆಚರಿಸುವೆವು ಅವರ ಹುಟ್ಟು ಹಬ್ಬವನ್ನು ಇಂದು ಮಕ್ಕಳ ದಿನಾಚರಣೆ ಎಂದು.

Read More >>

ಚಿಣ್ಣರ ಮನೆ ಉದ್ಘಾಟನೆ

ಮುಗ್ಧ ಪುಟಾಣಿ ಮಕ್ಕಳ ಮನಸ್ಸಿನಲ್ಲಿ ಸಮಾನತೆಯ ಮೂಡಿಸಲು ಉಚಿತ ಸಮವಸ್ತ್ರ ವಿತರಣೆ, ಪುಸ್ತಕ ವಿತರಣೆ ಮತ್ತು ಸಾಕ್ಸ್ ವಿತರಣೆಯ ವ್ಯವಸ್ಥೆ

Read More >>

ಸ್ವಾತಂತ್ರ್ಯ ದಿನಾಚರಣೆ

ಬ್ರಿಟೀಷರ ದಾಸ್ಯದಿಂದ ಬಿಡುಗಡೆಗೊಳಿಸಿ ನಮಗೆ ಒದಗಿಸಿ ಕೊಟ್ಟರು ನಮ್ಮ ಹಿರಿಯರು ಸ್ವಾತಂತ್ರ್ಯವನ್ನು. ಈ ದೇಶದ ಭವಿಷ್ಯದ ಪ್ರಜೆಗಳು ನಾವು ಎಂದು ಪ್ರತಿ ವರ್ಷ ಆಚರಿಸುವೆವು ಈ ಸ್ವಾತಂತ್ರ್ಯ ದಿನಾಚರಣೆಯನ್ನು.

Read More >>