ವನಮಹೋತ್ಸವ

ಸ್ವಚ್ಛ ಪರಿಸರದ ಶುದ್ದ ಗಾಳಿಗಾಗಿ ಹಂಬಲಿಸುವೆವು ಪ್ರತಿ ಕ್ಷಣ ಪರಿಸರ ನಾಶದಿಂದ ಧಗಧಗಿಸುತ್ತಿಹ ಪ್ರತಿ ದಿನ ಈ ಭೂಮಿ ಈ ಮಣ್ಣಿನ ಉಳಿವಿಗಾಗಿ ಪಣತೊಟ್ಟಿರುವೆವು ಪ್ರತೀ ವರುಷ ಗಿಡ ನೆಡುವ ಕಾಯಕದಿ ನಾವು

Read More >>

ಹೊರ ಸಂಚಾರ

ಶಾಲೆಯ ಒಳಗೆ ಮಾತ್ರವೇ ಶಿಕ್ಷನವಿರುವುದು, ಸಾಲದೆಂಬುವುದು ಅರಿತಾಗ ಮಾತ್ರ ಕಲಿಕೆಗೆ ಪೂರ್ಣ ಅರ್ಥ ಸಿಗುವುದು. ಹೊರ ಪ್ರಪಂಚವ ಸುತ್ತಿದಾಗ ಮಗುವಿನ ಮನಸ್ಸಿಗೆ ಸಿಗುವುದು ನವ ಚೈತನ್ಯದ ವಿದ್ಯೆಯ ಸಿಂಚನ.

Read More >>